ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾಗಿ ನೇಮಕ ಹೊಂದಿರುವ ಡಾ. ವಿ. ಟಿ. ಕಾಂಬಳೆ ಅವರಿಗೆ ರಾಸಾಯನ ಶಾಸ್ತ್ರ ವಿಭಾಗದ ಹಿರಿಯ ಸಂಶೋಧನಾ ವಿದ್ಯಾರ್ಥಿಗಳು ಸನ್ಮಾನಿಸಿದರು. ಹರೀಶ್ ಸಾಗರ, ಚಿತ್ರಶೇಖರ ಹಾಗರಗಿ, ಅಂಬರೀಷ್ ಯಾಕಾಪೂರ, ಸುಧಾಕರ ಬಬಲಾದ, ಡಾ. ರಾಜಕುಮಾರ ದಣ್ಣೂರ, ಸಂಜಯಕುಮಾರ ಐಹೊಳೆ, ಇತರರು ಹಾಜರಿದ್ದರು.