ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಪ್ರತಿಭಟನೆ

0
12

ಕಲಬುರಗಿ: ಕಟ್ಟಡ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡಬೇಕು, ಕಾಚ್ಚಾಸಾಮಗ್ರಿ ಬೆಲೆ ನಿಯಂತ್ರಿಸಬೇಕು, ರಿಯಲ್ ಎಸ್ಟೆಟ್ ಜಿಎಸ್ಟಿ ಸಡಿಲಗೊಳಿಸಬೇಕು ಎಂದು ಆಗ್ರಹಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ನಿಂದ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಾಬು ಹೂವಿನಹಳ್ಳಿ, ನಾಗಯ್ಯ ಸ್ವಾಮಿ, ಅಶೋಕ, ದೇವಿಂದ್ರ, ಶೀಲಾದೇವಿ ಕೋಡನೂರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here