ಕಲಬುರಗಿ: ದಕ್ಷೀಣ ಮತಕ್ಷೇತ್ರದಲ್ಲಿ ಬರುವ ಹೋಸ ಮಾಕಾ ಲೆಔಟ ಮತ್ತ ಶ್ರೀಶೈಲ ನಗರದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ೧.ಕೋಟಿ ರೂ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ಚಾಲನೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ರಾಜು ದೇವದುರ್ಗ, ದೇವೆಗೌಡ ತೆಲ್ಲೂರ್, ಶಿವರಾಜ, ದೇವಪ್ಪ, ಶಿವಕುಮಾರ ರೆಡ್ಡಿ, ಶ್ರೀಶೈಲ ಜವರ್ಗಿ, ರವಿ ಕೊನೆಕ, ಅಪ್ಪಸಾಹೇಬ ಪಾಟೀಲ, ಚಂದ್ರಶೇಖರ ಮಸೂಳೆ ಮಹೇಶ ಹರವಾಳ ಹಾಗೂ ಬಡಾವಣೆಯ ಮುಖಂಡರು ಇದ್ದರು.