ಈದ್ ಮಿಲಾದ್ ಪ್ರಯುಕ್ತ ಜಶನ್ ಎ ಸೀರತ್ ಎ ಮುಸ್ತಫಾ (ಸ.ಅ) ಕಾರ್ಯಕ್ರಮ

0
31

ಕಲಬುರಗಿ: ಈದ್ ಮಿಲಾದ್ ಪ್ರಯುಕ್ತ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿ ವತಿಯಿಂದ ಜಶನ್ ಎ ಸೀರತ್ ಎ ಮುಸ್ತಫಾ (ಸ.ಅ) ಕಾರ್ಯಕ್ರಮವನ್ನು ಫಿರದೋಸ್ ಕಾಲೋನಿಯಲ್ಲಿ ಜರುಗಿತ್ತು.

ಕಾರ್ಯಕ್ರಮದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಮೌಲಾನಾ ಮೊಹ್ಮದ ಯಾಸೀನ್ ಅಶರಫಿ , ಮೊಹಮ್ಮದ್ ಮೇರಾಜೋದ್ದಿನ್ ಕಾಶೀಫ್, ಮೌಲಾನಾ ಮುಫ್ತಿ ಅಬು ಜೊಹರಾ, ಮೌಲಾನಾ ಸೈಯದ್ ಖಾಸೀಮ್ ಬುಖಾರಿ ಮುಖ್ಯ ಅಥಿತಿಯಾಗಿ ಭಾಗವಹಿಸಿದರು. ಮೊಹ್ಮದ್ ಗೇಸುದರಾಜ್ ಕಾರ್ಯಕ್ರಮ ನಿರೂಪಿಸಿದರು.

Contact Your\'s Advertisement; 9902492681

ನಿವೃತ ನೌಕರ ಸಂಘದ ಸದಸ್ಯರಾದ ಹಾಜಿ ಶೇಖ್ ಚಾಂದ್, ಹಸನ್ ಅಲಿ ಸುಲ್ತಾನಪೂರಿ, ಮೊಹಮ್ಮದ್ ನವಾಬ್, ಶೌಕತ್ ಅಲಿ ಖಾನ್ ಸಾಬ್, ಮೊಹ್ಮದ್ ಅಕರಮ್, ಮೊಹಮ್ಮದ್ ಇಮ್ರಾನ್, ಅಜರ್ ಅಲಿ, ಅಬ್ದುಲ್ ರಜಾಕ್ ಘಾಯಲ್, ಮೊಹಮ್ಮದ್ ಜೀಲಾನಿ, ಮೊಹ್ಮದ್ ಮೋಹಸೀನ್, ಮೊಹ್ಮದ್ ಖಾಜಿ ವಾಜೀದ್ ಉರ್ ರಹೆಮಾನ್, ಅಬ್ದುಲ್ ಹಸಿಬ್ ಸಿದ್ದಿಖಿ, ನಿಜಾಮೊದ್ದಿನ್ ಸಿದ್ದಿಖಿ, ಶಬನಮ್, ಶಾಹಿಲ್, ಖತೀಜಾ ನೂರಿನ್ ಸೇರಿದಂತೆ ಸೂಸೈಟಿಯ ಸದಸ್ಯರ ಮತ್ತು ಬಡಾವಣೆಯ ಮುಖಂಡರು ಇದ್ದರು.

ಈ ಸಂದರ್ಭದಲ್ಲಿ ಸೈಸೈಟಿ ವತಿಯಿಂದ ಗಣ್ಯರನ್ನು ಸನ್ಮಾನಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here