ಸೊನ್ನ ಸರಕಾರಿ ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಈರಣ್ಣ ಮಾಕಾ ಮನವಿ

0
15

ಜೇವರ್ಗಿ: ಸೋನ್ನಗ್ರಾಮದಲ್ಲಿ ನಡೆದ ಜಿಲ್ಲಾ ಅಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯುಕ್ತ ಮಾನ್ಯ ತಸಿಲ್ದಾರ್ ಅವರಿಗೆ ಶಾಲಾಯ ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಮಾನ್ಯ ಜೇವರ್ಗಿ ತಸಿಲ್ದಾರ್ ಇವರಿಗೆ ಸನ್ಮಾನಿಸಿ. ಶಾಲಾ ಕುಂದು ಕೊರತೆಯ ಬಗ್ಗೆ ಮನವಿ ಪತ್ರ ಕೊಡಲಾಯಿತು.

ಈ ಸೊನ್ನ ಗ್ರಾಮದ ಸರಕಾರಿ ಶಾಲಾ ಕಟ್ಟಡ ಸುಮಾರು 40 ವರ್ಷದ ಹಿಂದೆ ನಿರ್ಮಾಣವಾಗಿದ್ದು, ಅವನತಿಯ ಅಂಚಿನ ಸ್ಥಿತಿಯಲ್ಲಿದೆ ,ಶಾಲಾ ಮಕ್ಕಳ ಭವಿಷ್ಯದ ಸಲುವಾಗಿ, ಸುರಕ್ಷತೆ ದೃಷ್ಟಿಯಿಂದ ,ನೂತನ ಶಾಲಾ ಕಟ್ಟಡ ನಿರ್ಮಾಣ ಆಗಬೇಕೆಂದು, ಹಳೆ ಕಟ್ಟಡವನ್ನು ನೆಲಸಮಗೊಳಿಸಿ ಬೇಕೆಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಈರಣ್ಣ ಮಾಕಾ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here