ಕಲಬುರಗಿ; ಕರ್ನಾಟಕ ರಾಜ್ಯೋತ್ಸವ ಅಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಚ್ಛ ಭಾರತ ಸ್ವಚ್ಛ ಕಲಬುರಗಿ ಅಭಿಯಾನದ ಅಂಗವಾಗಿ ಬೃಹತ ಮ್ಯಾರಾಥಾನ್, ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆ ೨೦೨೧ ರ ಕಲಬುರಗಿ ಮಹಾನಗರ ಪಾಲಿಕೆಯ ವತಿಯಿಂದ ಆಚರಿಸಲಾಗುವುದು ಇದ್ದಕ್ಕೆ ಬ್ಯಾಂಡಿಂಗ್ ಪಾಲುದಾರರಾಗಿ ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಭಾಗಿಯಾಗಿದೆ ಎಂದು ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ವೈದ್ಯ ಡಾ.ಫಾರೂಕ್ ಅಹ್ಮದ್ ಮನೂರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ ನವೆಂಬರ್ ೧-ರಂದು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಅಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಚ್ಛ ಭಾರತ ಸ್ವಚ್ಛ ಕಲಬುರಗಿ ಅಭಿಯಾನದ ಅಂಗವಾಗಿ ಬೃಹತ ಮ್ಯಾರಾಥಾನ್, ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಗಳು ಆಯೋಜಿಸಲಾಗಿದ್ದು, ಕಲಬುರಗಿ ಜನರು ಕಾರ್ಯಕ್ರಮದ ಅಭಿಯಾನದ ಭಾಗವಾಗಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Great work by great personality…Well done Dr
Faruk Manur