ಪ್ರಭುಲಿಂಗ ಬಿ ಗೊಬ್ಬೂರಗೆ ಸನ್ಮಾನ

0
17

ಕಲಬುರಗಿ:  ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿಮಾಧ್ಯಮ ಸಹಕಾರ ಮಹಾಮಂಡಳ ನಿಯಮಿತದ  ೫ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಮಗ್ರವಾಗಿ ೨೫ ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಕಲಬುರಗಿ  ಶ್ರೀ ಚನ್ನ ಮಲ್ಲೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತ ಪ್ರತಿನಿಧಿಯಾಗಿ ನಿರ್ದೇಶಕರಾದ ಪ್ರಭುಲಿಂಗ ಬಿ ಗೊಬ್ಬೂರ ಇವರನ್ನು ಮಾಜಿ ಸಚಿವರಾದ ಎಂ ಎಸ್ ಪಾಟೀಲ್ ಅವರು ಬೆಂಗಳೂರಿನಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗುರುನಾಥ ಜಾಂತಿಕರ್, ರಾಜ್ಯ ಮಹಾಮಂಡಲದ ನಿರ್ದೇಶಕರಾದ ಸಿದ್ದರಾಮಪ್ಪ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರಾದ  ಶರಣಗೌಡ ಪಾಟೀಲ್, ಪ್ರಮುಖರಾದ ವೀರೇಶ ಗೌಡ ಪಾಟೀಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here