ಕಲಬುರಗಿ: ಪೋಸ್ಕೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಸಂಬಂಧ ಪೊಲೀಸ್ ಇಲಾಖೆ ವತಿಯಿಂದ ನಗರದ ಮಹಾನಗರ ಪಾಲಿಕೆಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ನಡೆಸಲಾಯಿತು.
ಡಿಸಿಪಿ, ಉತ್ತರ ವಿಭಾಗದ ಎಸಿಪಿ ಮತ್ತು ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್ಸಪೆಕ್ಟರ್ ಗಳು, ಮಹಿಳಾ ಸಿಬ್ಬಂದಿ ಹಾಗೂ ೩೦೦ ಜನ ವಿದ್ಯಾರ್ಥಿನಿಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.