ಪತ್ರಕರ್ತ ಬಸವರಾಜ ಅವರಿಗೆ ಪಿತೃ ವಿಯೋಗ

0
82

ಕಲಬುರಗಿ: ಹಿರಿಯ ಪತ್ರಕರ್ತ ಬಸವರಾಜ ಚಿನಿವಾರ ಅವರ ತಂದೆ ಅಡಿವೆಪ್ಪ ಎಸ್. ಚಿನಿವಾರ ಅವರು ಇಂದು ಸಂಜೆ 4.20ಕ್ಕೆ ನಿಧನರಾಗಿದ್ದಾರೆ.

ಮೃತರಿಗೆ ನಾಲ್ವರು ಪುತ್ರರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು- ಬಳಗ ಇದೆ.

Contact Your\'s Advertisement; 9902492681

ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡ ಸ್ವ ಗ್ರಾಮದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಶೋಕ: ಹಿರಿಯ ಪತ್ರಕರ್ತ ಎಸ್.ಬಿ. ಜೋಶಿ, ಮಲ್ಲಿಕಾರ್ಜುನ ವಿ.ಎನ್, ಡಾ. ಶಿವರಂಜನ್ ಸತ್ಯಂಪೇಟೆ, ಬಾಲಾಜಿ ಚಿತ್ತೇಕಾರ, ಲಕ್ಷ್ಮಣ ದಸ್ತಿ, ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here