ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್ ಸಂತೋಷ್ ಆಯ್ಕೆಗೆ ಸಂಭ್ರಮಾಚರಣೆ

0
91

ಕಲಬುರಗಿ: ಭಾರತೀಯ ಜನತಾ ಪಕ್ಷ ಕಲಬುರಗಿಯ ಪ್ರಮುಖ ಕಾರ್ಯಕರ್ತರು ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರ ಆಯ್ಕೆಗೆ ಕಲಬುರಗಿ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ ಮಾಡಲಾಯಿತು .

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಶಶೀಲ್  ಜಿ ನಮೋಶಿ, ಅಮರನಾಥ ಪಾಟೀಲ್, ವಿಜಯಕುಮಾರ್ ಹಲ್ಕಟ್ಟಿ ದಯಾ ಗನ್ ಧಾರವಾಡಕರ್, ಶರಣಪ್ಪ ತಳವಾರ್,  ರಾಜುಗೌಡ ನಾಗನಹಳ್ಳಿ, ಪ್ರಲಾದ್ ಪೂಜಾರಿ, ಎಸ್ ಜಿ ಭಾರತಿ, ಅವಿನಾಶ್ ಕುಲ್ಕರ್ಣಿ,  ಚನ್ನವೀರ ಲಿಂಗಣವಾಡಿ, ಸಂತೋಷ್ ಅಭಿಮಾನಿ, ಮಲ್ಲಿನಾಥ್ ಪಾಟೀಲ್ ಕಾಳಗಿ, ಸಂಗಣ್ಣ ಇದೇರಿ ಸೇರಿದಂತೆ  ಮತ್ತಿತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here