ಕಲಬುರಗಿ: ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಕ್ಕೆ ಸಂಬಂಧ ಪಟ್ಟಂತೆ ಸಂಧ್ಯ ಪಿ. ಪ್ರೇಮನಾಥ ಎಸ್. ದಿವಾಕರ ಇವರಿಗೆ ದೇಶಿಯ ಪದ್ದತಿಯಲ್ಲಿ ಕರ್ನಾಟಕದ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ವಿವಿಧ ಜಾತಿಯ ಜೇನು ಹುಳಗಳಿಂದ ಜೇನು-ತುಪ್ಪ ಸಾಕಾಣಿಕೆಯ ಕುರಿತು ಅಧ್ಯಯನ ಮಾಡಿರುವುದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯು ಇವರಿಗೆ ಡಾಕ್ಟರೇಟ್ (ಪಿ.ಎಚ್ಡಿ) ಪದವಿ ನೀಡಿ ಗೌರವಿಸಲಾಗಿದೆ.
ಡಾ.ಕೆ. ವಿಜಯಕುಮಾರ ಮಾರ್ಗದರ್ಶಕರಾಗಿದ್ದರು.