ಕಲಬುರಗಿ: ನಗರದ ಮಂಗಳಮುಖಿಯರಿಗೆ ಸೂಕ್ತ ರಕ್ಷಣೆ, ಪೊಲೀಸ್ ಪ್ರಕರಣರದ್ದು ಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸ್ನೇಹ ಸೊಸೈಟಿವತಿಯಿಂದ ನಗರದ ಜಗತ್ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಜರುಗಿತು.
ಈ ಪ್ರತಿಭಟನೆಯಲ್ಲಿ ಸಂತೋಷಿಯಮ್ಮ, ಬೇಬಿಯಮ್ಮ, ಮುಸ್ಕಾನ, ಅಂಬಿಕಾ, ಶೀಲಾ, ಭೀಮಾ, ಹೋರಾಟಗಾರ ಹಣಮಂತ ಯಳಸಂಗಿ ಇತರರು ಇದ್ದರು.