ಗಾಯಕ ಮಹ್ಮದ್  ರಫೀ ಸಾಬ್ ೯೭ ನೇ ಜನ್ಮದಿನಾಚರಣೆ

0
9

ಕಲಬುರಗಿ: ದೇಶ ಕಂಡ ಮಹಾನ್ ಗಾಯಕ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗದಲ್ಲಿ ತನ್ನದೇ ಆದ ಕಂಚಿನ ಕಂಠದ ಮೂಲಕ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಗ್ರೇಟ್ ಲೆಜೆಂಡ್ ಮಹ್ಮದ್  ರಫೀ ಸಾಬ್ ರವರ ೯೭ ನೇ ವರ್ಷದ ಜನ್ಮದಿನವನ್ನು ನಗರದ ಕಲಾ ಮಂಡಲದ ಸಭಾ ಭವನದಲ್ಲಿ ಆಚರಿಸಲಾಯಿತು.

ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ ಮುಖಂಡ ನೀಲಕಂಠ ಮುಲಗೆ, ಪತ್ರಕರ್ತ ಗೋಪಿ ಕುಲಕರ್ಣಿ, ಅಜಿಂ ಸಿರಿನ್ ಫಾರೋಶ್, ಎಸ್ ಎಸ್ ತಾವಡೆ, ಸಂಜು ರಾಠೋಡ, ಎಂಜಿ ಗನಾಥೆ ಸಾಲಿಮಠ, ವಾಲ್ಮೀಕಿ ಕಾಂಬ್ಳೆ, ಮಧು ಮಲ್ಲಾಬಾದಿ, ವಿಠ್ಠಲ, ಚಾಂದ ಜಾಕ್ಸನ್ ಇದ್ದರು. ನಂತರ ಅನೇಕ ಕಲಾವಿದರು ರಫಿಯವರ ಹಳೆ ಗೀತೆಗಳನ್ನು ಪ್ರಸ್ತುತಪಡಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here