ರಾಜ್ಯ ರಾಜಕೀಯಕ್ಕೆ ಸುಪ್ರೀಂ ತೀರ್ಪು: ಸ್ಪಿಕರ್ ಮತ್ತು ಶಾಸಕರ ಗುದ್ದಾಟಕ್ಕೆ ಬೀಳುತ್ತಾ ಬ್ರೇಕ್?

0
280

ಬೆಂಗಳೂರು:  ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯ ಮಧ್ಯಂತರ ತೀರ್ಪು ಪ್ರಟಿಸಿದೆ. ಅತೃಪ್ತರು ವರ್ಸಸ್ ಸ್ಪೀಕರ್ ನಡುವಿನ ಈ ಜಟಾಪಟಿಯಲ್ಲಿ ಸುಪ್ರೀಂಕೋರ್ಟ್ ಎಲ್ಲರ ಹಕ್ಕುಗಳನ್ನೂ ಎತ್ತಿ ಹಿಡಿಯುವ ಮೂಲಕ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಮುಖ್ಯ ಅಂಶಗಳು

  • ಶಾಸಕರು ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ
  • ಕಲಾಪದಲ್ಲಿ ಭಾಗವಹಿಸುವುದು ಬಿಡುವುದು ಶಾಸಕರಿಗೆ ಬಿಟ್ಟಿದ್ದು
  • ಅನರ್ಹತೆ ಬಗ್ಗೆಯೂ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬಹುದು
  • ನಿರ್ದಿಷ್ಟ ಸಮಯದಲ್ಲಿ ಸ್ಪೀಕರ್ ರಾಜೀನಾಮೆ ನಿರ್ಧರಿಸಬೇಕು
  • ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರವನ್ನು ಸುಪ್ರೀಂಗೆ ತಿಳಿಸಲಿ
  • ಆರ್ಟಿಕಲ್ 190 ಪ್ರಕಾರ ರಾಜೀನಾಮೆ ಪ್ರಕ್ರಿಯೆ ಇತ್ಯರ್ಥಪಡಿಸಿ
  • ನಿಗದಿತ ಸಮಯದಲ್ಲಿ ರಾಜೀನಾಮೆ ಅಂಗೀಕರಿಸಬೇಕು
  • ಸ್ಪೀಕರ್ ತೀರ್ಮಾನ ಕೈಗೊಳ್ಳುವವರೆಗೂ ಒತ್ತಾಯಿಸುವಂತಿಲ್ಲ
  • ರಾಜೀನಾಮೆ ಇತ್ಯರ್ಥಪಡಿಸುವವರೆಗೂ ಸದನಕ್ಕೆ ಹಾಜರಾಗಬೇಕಿಲ್ಲ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here