ಅಕ್ಷರದ ಅವ್ವ ಸಾವಿತ್ರಿಬಾಯಿ ರವರಿಗೆ ಮರಣೋತ್ತರ ಭಾರತ ರತ್ನ ನೀಡಲು: ಬಡಿಗೇರ ಬತ್ತಾಯ

0
14

ಕಲಬುರಗಿ ನಗರದ ಸಂಗಮ ವಿದ್ಯಾ ಮಂದಿರದಲ್ಲಿ ಹೆಚ್,ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ನಡೆದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ,ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ರವರ 191 ನೇ ಜನ್ಮದಿನದ ಪ್ರಯುಕ್ತ ” ಬದುಕು ಮತ್ತು ಸಂಘರ್ಷದ ಹಾದಿ” ಚಿಂತನ- ಮಂಥನ” ಕಾರ್ಯಕ್ರಮ ಜರುಗಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ ರವರ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ರವರು ಮಹಿಳೆಯರು ಶಿಕ್ಷಣ ಪಡೆಯಬೇಕು ಎಂದು ನಮ್ಮ ಜೀವನಕ್ಕೂ ಉದ ಮನೆ ಮನೆಗೆ ತೆರಳಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಕಾರ್ಯಕ್ಕೆ ಕೆಂದ್ರ ಸರಕಾರ ಸಾವಿತ್ರಿಬಾಯಿ ಫುಲೆ ರವರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಸುರೇಶ ಬಡಿಗೇರ ಬತ್ತಾಯ ಮಾಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮ ವಿದ್ಯಾ ಮಂದಿರದ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಇಮಲಾಪುರ,ಮುಖ್ಯ ಅತಿಥಿಗಳಾಗಿ ಬದುಕು ಫೌಂಡೇಶನ್ ಮುಖ್ಯಸ್ಥರಾದ ಶಿವುಕುಮಾರ ದೊಡ್ಡಮನಿ, ಕಾರ್ಯಕ್ರಮದ ಆಯೋಜಕರಾದ ಮಂಜುನಾಥ ಶ,ನಾಲವಾರಕರ್ ರಾಜ್ಯ ಸಂಚಾಲಕರು ಮತ್ತು ಜಿಲ್ಲಾಧ್ಯಕ್ಷರು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here