ಕಲಬುರಗಿ: ರಾಜ್ಯ ಬಿಜೆಪಿಯ ಆದೇಶದಂತೆ ನಿನ್ನೆ ಪಂಜಾಬಿನ ಕಾಂಗ್ರೆಸ್ ಸರಕಾರ ದೇಶದ ಪ್ರಧಾನ ಮಂತ್ರಿಗಳಾದ ನರೆಂದ್ರ ಮೋದಿ ಯವರಿಗೆ ಮಾಡಿದ ಭದ್ರತಾ ಲೋಪದ ವಿರುಧ್ಧ ಭಾರತೀಯ ಜನತಾ ಪಾರ್ಟಿ ನಗರಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅರುಣ ಬಿನ್ನಾಡೆ, ಅಶೋಕ ಬಗಲಿ, ಶ್ರೀನಿವಾಸ ದೇಸಾಯಿ, ಪ್ರವೀಣ ತೇಗನೂರ, ಮಹೇಶ ಚವ್ಹಾಣ, ರಾಜು ಚವ್ಹಾಣ, ವೀರು ಪಾಟೀಲ ರಾಯಕೊಡ, ಸುನೀಲ್ ಮಹಾಂಗವಾಕರ, ದಿಗಂಬರ ಮಾಗಣಗೇರಾ, ಸಚಿನ್ನ ಬನ್ನಿ, ಸೌರಭ ರಂಗದಾಳ, ಮಹೇಶ ಹರವಾಳ, ಗುರುರಾಜ, ಚೆನ್ನಬಸಪ್ಪಾ ಬಂಗೆ, ಮಹಾಂತೇಶ ಆಲೂರ, ನಾರಾಯಣ ಜಾಗಿರದಾರ ಇದ್ದರು.