ಕಲಬುರಗಿ; ನಗರದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಜನಾತ ದಳ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ರಾಮಯ್ಯ ಅವರ ಆದೇಶದ ಮೇರಿಗೆ ಜಿಲ್ಲಾ ಜನಾತ ದಳ ಕಾರ್ಮಿಕ ವಿಭಾಗಕ್ಕೆ ಉಪಧ್ಯಕ್ಷರನ್ನಾಗಿ ರೇಣುಕಾ ಹಿರೇಮಠ ಇವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಮಾಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಪುರಣಿಕ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲಿಂ ಇನಾಮದಾರ, ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವಲಸನ ಕುಮಾರ, ಜೆಡಿಎಸ್ ಹಿರಿಯ ಉಪಧಕ್ಷ ಶಂಕರ ಕಟ್ಟಿಸಂಗಾವಿ, ಸೇಲಾದಳದ ಅಧ್ಯಕ್ಷ ನರಪಯ್ಯ ಗುತ್ತೇದಾರ, ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಸುನೀಲ ಬಿರಾದಾರ, ಗುರನಾಥ ಪೂಜಾರಿ, ಮಲ್ಲಿಕಾರ್ಜುನ ಸಂಗಾವಿ, ಶ್ರೀಗಿರಿ ಮಾಮಾ, ಸುನೀತಾ ಕೋರವಾರ, ಶಕುಂತಲಾ ಪಾಟೀಲ್, ವಿಜಯಕುಮಾರ ಚಿಂಚನಸೂರಕರ, ಹಣಮಯ್ಯ ಗುತ್ತೇದಾರ ಇದ್ದರು.