ಕವಿ-ಸಾಹಿತಿಗಳ ಪ್ರಕಟಿತ ಕೃತಿಗಳೊಂದಿಗೆ ಸ್ವ-ಪರಿಚಯಕ್ಕೆ ಆಹ್ವಾನ

0
101

ಕಲಬುರಗಿ: ಜಿಲ್ಲೆಯ ಕವಿ, ಕಲಾವಿದರು, ಲೇಖಕರು ಹಾಗೂ ಸಾಹಿತಿಗಳ ಮಾಹಿತಿ ಕೋಶವೊಂದನ್ನು ಹೊರತರಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಲಾಗಿದ್ದು, ಹಾಗಾಗಿ, ಕೃತಿಗಳು ಹೊರತಂದ ಜಿಲ್ಲೆಯ ಕವಿ-ಸಾಹಿತಿಗಳು ತಮ್ಮ ಪ್ರಕಟಿತ ಕೃತಿಗಳೊಂದಿಗೆ ಸ್ವ ಪರಿಚಯದ ವಿವರವನ್ನು ನಗರದ ಕನ್ನಡ ಭವನಕ್ಕೆ ತಲುಪಿಸಲು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಈ ಭಾಗದ ಸಾಹಿತಿಗಳ ಮಾಹಿತಿಯನ್ನು ನಾಡಿಗೆ ಸರಳವಾಗಿ ಪರಿಚಯವಾಗಲಿ ಎಂಬ ಉದ್ದೇಶದಿಂದ ಆ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಬೆಳೆಯಲಿ ಉದ್ದೇಶ ಪರಿಷತ್ತು ಹೊಂದಿದೆ.

Contact Your\'s Advertisement; 9902492681

ಜನವರಿ 30 ರೊಳಗೆ ತಮ್ಮ ಸಂಪೂರ್ಣ ಮಾಹಿತಿ ಕನ್ನಡ ಭವನಕ್ಕೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 98803 49025 ಗೆ ಸಂಪರ್ಕಿಸಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here