ಕಲಬುರಗಿ: ಜಿಲ್ಲಾ ಜಾತ್ಯಾತೀತ ಜನತಾ ದಳದ ಕಾರ್ಯದರ್ಶಿಯನ್ನಾಗಿ ರಾಜಕುಮಾರ ಬಡದಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮಹತ್ವದ ಜವಾಬ್ದಾರಿಯನ್ನು ಈ ಕೂಡಲೇ ವಹಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಸಿಕೊಳ್ಳಲುವಿಶೇಷವಾಗಿ ಅಫಜಲಪೂರ ತಾಲೂಕವನ್ನು ಸಂಘಟಿಸಲು ಹಿರೇಮಠ ಅವರು ಸೂಚಿಸಿದರು.