ಕಲಬುರಗಿ: ಚೌಡೇಶ್ವರ ಕಾಲೋನಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಮಿತಿಯ ನೂತನವಾಗಿ ಅಧ್ಯಕ್ಷ ರಾಯಪ್ಪಾ ಹೊನ್ನಗುಂಟಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪಾ ಕೂಡಿ ಅವರು ಆಯ್ಕೆಯಾಗಿದಕ್ಕೆ ಮಾಜಿ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸುಖದೇವ ಕುಗನೂರ, ಪ್ರಕಾಶ ಕಮಕನೂರ, ಸಂದೇಶ ಕಮಕನೂರ, ವೆಕಂಟೇಶ ಮರತೂರ, ಅರ್ಜುನ ಹಾವನೂರ, ಸಂತೋಷ ಬೆಣ್ಣೂರ, ತುಕಾರಾಮ ಮಾಸ್ಟರ್, ಸುರೇಶ ಅಫಜಲಪೂರ, ಅವದೂತ ಇಟಗಿ, ಶೇಖರ ಕೂಡಿ ಇದ್ದರು.