ಚೈತನ್ಯ ಕಣಗಳ ನಿತ್ಯಲೀಲೆ

0
13

ವಿಜ್ಞಾನದ ಕ್ಷೇತ್ರ ದಿನದಿಂದ ದಿನಕ್ಕೆ ತ್ವರಿತಗತಿಯಲ್ಲಿ ವಿಸ್ತಾರವಾಗುತ್ತ ನಡೆದಿದೆ. ಆಕಾಶ, ನಕ್ಷತ್ರ, ಅಗ್ನಿ, ವಾಯು, ಭೂಮಿ, ಜಲ, ಲೋಹ, ಸಸ್ಯ, ದೇಹ, ಪ್ರಾಣ, ಮನ, ಬುದ್ಧಿ, ಸಮಾಜ, ಧರ್ಮ, ಅರ್ಥ, ಕಾಮ, ನೀತಿ, ನ್ಯಾಯ, ನಯ, ಶಿಲ್ಪ, ವೈದ್ಯ, ಗಣಿತ, ಶಬ್ದ, ಇನ್ನೂ ಮುಂತಾದ ನೂರೆಂಟು ವಿಷಯಗಳು ತಂತಮ್ಮ ಶಾಖೋಪಶಾಖೆಗಳೊಂದಿಗೆ ವಿಜ್ಞಾನದ ಹಿಡಿತಕ್ಕೆ ಒಳಗಾಗಿವೆ. ಒಂದು ಕಡೆ ಅಣುವನ್ನು ಒಡೆದು, ಒಳಗೆ ನಡೆದಿರುವ ಚೈತನ್ಯ ಕಣಗಳ ನಿತ್ಯಲೀಲೆಗೆ ಅವಕಾಶ ಕೊಡುತ್ತರುವ ಆಕಾಶದ ಹರವನ್ನು ಅಳೆಯುತ್ತಿರುವ ಅಣು ವಿಜ್ಞಾನಿ, ಒಂದು ಕಡೆ ಜ್ಯೋತಿರ್ವಿಜ್ಞಾನಿ, ದೂರದರ್ಶಕ ಯಂತ್ರದ ಗಾಜಿನ ವ್ಯಾಸ (Dinmetcer) ೨೦೦ ಅಂಗುಲ ಯಂತ್ರದೊಳಗಿಂದ ನೋಡಿದರೆ ಕಾಣುತ್ತದೆ ಈ ಅದ್ಭುತ ಬ್ರಹ್ಮ.

Light travels 186,000 miles in a second, the distance that it travels in a year is known as a lilight year, the distance of the nearest star is about four light years, the distance of the furthest stars in the Milki way is about 220 thousand light yearsgu hechhu Telescopes reveal about two million systems of stars each ano logous to the milky Way some at distances of over a hundred million light years..! ಮಾನವನ ಕಣ್ಣಿನ ಎದುರಿಗೆ ಹರವಿರುವ ಈ ವಿಶ್ವದ ಪರಮಾದ್ಭುತ ವಿಜ್ಞಾನದ ಸೀಮೆಯೊಳಗೇ ಸಿಲುಕಿಕೊಂಡಂತಿದೆ.

Contact Your\'s Advertisement; 9902492681

ಅಮೀಬಾ ಇಲೆಕ್ಟ್ರಾನ್ ದಿಂದ ದಶಕೋಟಿ ಜ್ಞೋತಿರ್ವರ್ಶದೂರದ ನಕ್ಷತ್ರಪುಂಜದವರೆಗೆ ಮಾರುಹಾಕುತ್ತಿರುವ ವಿಜ್ಞಾನದ ಆತ್ಮ ವಿಶ್ವಾಸ ಅಭೂತಪೂರ್ವವಾಗಿದೆ. ವಿಶ್ವ ಪ್ರಪಂಚದ ಸ್ವಭಾವ ಈ ರೀತಿ, ನಿಯಮ ಶಕ್ತಿಗಳನ್ನು ಒಳಗೊಳಗೇ ಹೊಕ್ಕು ಶೋಧಿಸುತ್ತಿರುವ ವಿಜ್ಞಾನ ಪುರುಷನ ಬುದ್ಧಿ ಸಾಮರ್ಥ್ಯ ಸಾಹಸಗಳು ನಮ್ಮ ವಿಜ್ಞಾನಿಗಳದ್ಧು.

ಆತ್ಮ ವಿಜ್ಞಾನಿಗಳಿಗೇನು ಕಡಿಮೆ ಇಲ್ಲ, ವಿಜ್ಞಾನಿ ತತ್ವಜ್ಞಾನದ ಪ್ರಕಾರ ಆತ್ಮ ತತ್ವಜ್ಞಾನಿಗಳು ಅರಿಸ್ಟಾಟಲ್, ಬುದ್ಧ ಬಸವಣ್ಣನವರು, ಅರವಿಂದ ಇನ್ನೂ ಅನೇಕ ಸಂತ ಮಹಂತ ಇವರೆಲ್ಲಾ ವಿಜ್ಞಾನ ಮೀರಿದ ಶಕ್ತಿಯುಳ್ಳವರು ಆತ್ಮ ತತ್ವಜ್ಞಾನಿಗಳು ಅಲ್ಲವೇ..!

ಅಂದರೆ ಹೌದು ಅನ್ನಲೇಬೇಕಾಗುತ್ತದೆ ಅಲ್ಲವೇ…

# ಡಾ.ಬಸವಾಂಜಲಿದೇವಿ ಮಾತಾಜೀ.
ಪೀಠಾಧ್ಯಕ್ಷರು ಶೀಬಸವಧ್ಯಾನ ಮಂದಿರ, ಮೈಸೂರು

# ನಿರೂಪಣೆ — ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here