ಮಸೂದ್ ಆಲಂಗೆ ಉತ್ತಮ ಸುದ್ದಿ ನಿರೂಪಕ ಪ್ರಶಸ್ತಿ ಪ್ರದಾನ

0
23

ಕಬಲುರಗಿ: ನಗರದ ಹಯಾತ್ ಫಂಕ್ಷನ್ ಹಾಲ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಜರತ್ ಸೂಫಿ ಸರಮಸ್ ಇಸ್ಲಾಮಿಕ್ ಸ್ಟಡಿ ಸರ್ಕಲ್ ಪ್ರಶಸ್ತಿಯನ್ನು ಹಿಂದಿ ಭಾಷೆಯ ಉತ್ತಮ ಸುದ್ದಿ ನಿರೂಪಕ ಮತ್ತು ವರದಿಗಾರಿಕೆಗಾಗಿ ಪತ್ರಕರ್ತ ಮಸೂದ್ ಆಲಂ ಅವರಿಗೆ ಅಫಜಲುದ್ದೀನ್ ಜುನೈಂದಿ ಸಿರಾಜ್ ಬಾಬಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ , ಸಾಹೇಬ್ ದರ್ಗಾ ತೇಗಬುರ್ಹಾನ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here