ಲೋಕಜಶಕ್ತಿ ಸಂಸದನ ಸಾವಿಗೆ ಸುರಪುರದಲ್ಲಿ ಸಂತಾಪ

0
172

ಸುರಪುರ: ಅಕಾಲಿಕ ಮರಣ ಹೊಂದಿದ ಲೋಕಜನಶಕ್ತಿ ಪಕ್ಷದ ಸಂಸದರಾದ ರಾಮಚಂದ್ರ ಪಾಸ್ವಾನ್ ಇವರ ಮರಣದಿಂದ ಲೋಕಜನಶಕ್ತಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ್ ಮಾತನಾಡಿದರು.

ಇಂದು ನಿಧನರಾದ ಸಂಸದ ರಾಮಚಂದ್ರ ಪಾಸ್ವಾನರ ಸಾವಿಗೆ ಸಂತಾಪ ಸಭೆ ನಡೆಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸುರಪುರ ತಾಲೂಕ ಅಧ್ಯಕ್ಷ ಅಯ್ಯಾಳಪ್ಪ ಹೊನಕೇರಿ,ತಾಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂಡಿ ರಫೀಕ್ ಮತ್ತು ಕಾರ್ಯಕರ್ತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here