ಬೆಳೆ ಹಾನಿ ಪರಿಹಾರ ನೀಡಲು ಆಗ್ರಹ

0
59

ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದ್ದು, ಪ್ರತಿ ಎಕರೆ ತೊಗರಿಗೆ ಕನಿಷ್ಟ 20 ಸಾವಿರ ರೂ. ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಂದ್ರಪ್ಪ ಆರ್. ಥಂಬೆ ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಠಗಳು ರಾಜಕೀಯ ಪಕ್ಷಗಳ ಚಟುವಟಿಕೆ ತಾಣಗಳಾಗದಿರಲಿ: ಪ್ರೊ. ಶಿವರಾಜ್ ಪಾಟೀಲ್ ಕಳವಳ

Contact Your\'s Advertisement; 9902492681

ಮುಂಬರುವ ಬೆಂಬಲ ಬೆಲೆ ನಿಗದಿ ಪಡಿಸುವಲ್ಲಿ ಕೇಂದ್ರ ಸರ್ಕಾರವು ತೊಗರಿಗೆ 9500, ಸೋಯಾಬಿನ್ ಗೆ 8500, ಕಡಲೆ ಬೆಳೆಗೆ 8000, ರೂ. ಮತ್ತು ಬಿಳಿಜೋಳಗೆ 4500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಅಲ್ಲದೆ ಸೋಯಾ, ಕಡಲೆ,‌ಜೋಳ, ಕಬ್ಬು, ಗೋಧಿ ಬೆಳೆಗಳಿಗೂ ಪರಿಹಾರ ಘೋಷಿಸಬೇಕು.

ಇದನ್ನೂ ಓದಿ: ಸಿಲಿಕಾನ್ ಸಿಟಿ ಬಿಜೆಪಿ ಆಡಳಿತದಲ್ಲಿ ಕಮೀಷನ್ ಸಿಟಿಯಾಗಿದೆ: ಡಾ. ಅಜಯ್ ಸಿಂಗ್ ಲೇವಡಿ

ರೈತರು ಸಾಲ ಶೂಲ ಮಾಡಿ ಬೆಳೆ ಬೆಳೆದರೂ ಕೈಗೆ ಬರಲಿಲ್ಲ. ಇದರಿಂದ ರೈತ ತನ್ನ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ.‌ಅಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ‌ ದುಷ್ಪರಿಣಾಮ ಬೀರಿದ್ದು, ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಪ್ರಮುಖರಾದ ರಮೇಶ್ ರಾಗಿ , ಮಂಜುಳಾ ಭಜಂತ್ರಿ, ಸುನೀಲ್ ಮಠಪತಿ, ವಿಜಯ ಕುಮಾರ ಹತ್ತರಕಿ, ಉಮಾಪತಿ‌ ಪಾಟೀಲ್, ಬೀರಣ್ಣ ಪೂಜಾರಿ, ದಸ್ತಗಿರಸಾಬ, ಶರಣಯ್ಯಸ್ವಾಮಿ, ಶ್ರೀ ಶೈಲ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸರಕಾರದ ಮಹಿಳಾ ಕೇಂದ್ರಿತ ನೀತಿಗಳಿಗೆ ಡಾ ಅಂಬೇಡ್ಕರ್ ಕಾರಣ : ಬಡಿಗೇರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here