ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ

7
34
ನಾನು ಪತ್ರ ನೀಡಿಲ್ಲ: ಶನಿವಾರ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಮಾಧ್ಯಮರೊಂದಿಗೆ ಮಾತನಾಡಿ ಜ್ಞಾನಜ್ಯೋತಿ ಶಾಲೆಗೆ ಪರೀಕ್ಷಾ ಕೇಂದ್ರ ನೀಡಬೇಕೆಂದು ನಾನು ಪತ್ರ ನೀಡಿಲ್ಲ ಎಂದು ಇಂದಿಲ್ಲಿ ಸ್ಪಷ್ಟಪಡಿಸಿದರು.

ಕಲಬುರಗಿ: ಶುಕ್ರವಾರ ಬಂಧನಕ್ಕೊಳಗಾದ ಅಫಜಲಪುರ ಬ್ಲಾಕ್‌ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್‌‌ನ ಸಹೋದರ ಆರ್‌.ಡಿ.ಪಾಟೀಲ್​ ಎಂಬಾತನನ್ನೂ ಸಿಐಡಿ ಅಧಿಕಾರಿಗಳು ಶನಿವಾರ ಮಹಾರಾಷ್ಟ್ರದ ಸೋಲಾಪುರದಲ್ಲಿ ಶನಿವಾರ ಬಂಧಿಸಿದ್ದಾರೆ.

545 ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, 545 ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮದ ಪ್ರಮುಖ ಆರೋಪಿ ಎಂದು ಹೇಳಲಾದ ಮಹಾಂತೇಶ್ ಪಾಟೀಲ್ ಅವರಿಗೆ ಸಿಐಡಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಮಹಾಂತೇಶ್ ಇನ್ನೂ ಹೆಚ್ಚಿನ ವಿಚಾರಣೆ ನಡೆಸುವುದಕ್ಕೆ ಏ29ರವರೆಗೆ ಕಸ್ಟಡಿ ನೀಡುವಂತೆ ಸಿಐಡಿ ಪೊಲೀಸರು ನ್ಯಾಯಲಕ್ಕೆ ಕೇಳಿತ್ತು. ಈ ಹಿನ್ನೆಯಲ್ಲೆಯಲ್ಲಿ ಇಂದು ನ್ಯಾಯಲವು ಆರೋಪಿ ಮಹಾಂತೇಶ್ ಪಾಟೀಲ್ ಗೆ ಏ.29ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.

ಇನ್ನೊಂದೆಡೆ ಪ್ರಕರಣದ ಪ್ರಮುಖ ಕಿಂಗ್ ಪೀನ್ ಎಂದೇ ಹೇಳಲಾಗುತ್ತಿರುವ ಬಿಜೆಪಿ ಮುಖಂಡೆಯಾಗಿರುವ ದಿವ್ಯ ಹಾಗರಗಿ ಇದುವರೆಗೆ ತೆಲೆಮರಿಸಿಕೊಂಡಿದ್ದು, ಬಂಧನಕ್ಕೆ ಸಿಐಡಿ ಪೊಲೀಸರು ಶೋಧನಡೆಸಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಇದರ ಆಕ್ರೋಶ ವ್ಯಕ್ತಪಡಿಸಿ ದಿವ್ಯ ಹಾಗರಗಿ ನಿರೀಕ್ಷಣಾ ಜಾಮೀನು ಅರ್ಜಿಗಾಗಿ ಸಂಪರ್ಕದಲ್ಲಿ ಇದ್ದಾರೆ.

ಸಿಐಡಿ ಪೊಲೀಸರು ಇದುವರೆಗೆ ದಿವ್ಯ ಅವರನ್ನು ಬಂಧಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಸರಿಯಾಗಿ ತನಿನೆ ನಡೆಸಿ ಆರೋಪಿಯನ್ನು ಬಂಧಿಸಬೇಕೆಂದು ಹೇಳಿದರು. ದಿವ್ಯ ಅವರ ಒಡೆತನದ ಜ್ಞಾನಜ್ಯೋತಿ ಶಾಲೆ ಪರೀಕ್ಷೆ ನಡೆಸಲು ಸೂಕ್ತ ಕೇಂದ್ರವಲ್ಲ ಈ ಹಿಂದೆ ಡಿಡಿಪಿಐ ತೀರ್ಸ್ಕರಿಸಿತ್ತು. ಪರೀಕ್ಷೆ ಕೇಂದ್ರಕ್ಕಾಗಿ ಶೀಫಾರಸು ಮಾಡಿದವರು ಯಾರು ಎಂದು ಪ್ರಶ್ನೆಸಿದ್ದಾರು.

ಇದನ್ನೂ ಓದಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಖರ್ಗೆ ಹೆಸರಿಡಿ: ಆರ್.ಚೆನ್ನಬಸ್ಸು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here