ಕಲಬುರಗಿ: ಜೈ ಭಾರತ್ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ನೇತೃತ್ವದಲ್ಲಿ ಆಳಂದ ಪಟ್ಟಣದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿ ನಂತರ ಮುಸ್ಲಿಂ ಬಾಂಧವರಿಗೆ ಸನ್ಮಾನಿಸಿದರು.
ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ
ಈ ಸಂದರ್ಭದಲ್ಲಿ ಖಾದ್ರಿ ಚೌಕ್ ದರ್ಗಾ ಮುಖ್ಯಸ್ಥ ವಾಹಾಜ್ ಬಾಬಾ, ಬಾಬರ್ ಮುಸ್ತಫ್, ನ್ಯಾಷನಲ್ ಪೆಟ್ರೋಲ್ ಬಂಕ್ ಮಾಲೀಕ ಸೈಯದ್ ಮಜರ್ ಹುಸೇನ್, ಆಳಂದ ದರ್ಗಾ ಕಮಿಟಿಯ ಕಾರ್ಯದರ್ಶಿಗಳಾದ ಖಲೀಲ್ ಅನ್ಸಾರಿ, ಸಮಿತಿಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ತಸ್ನಿಮಾ ಪಟೇಲ್ ಔರಂಗಾಬಾದ, ಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ್ ಎಸ್ ಝಳಕಿ, ಸಮಿತಿಯ ಆಳಂದ ತಾಲೂಕ ಅಧ್ಯಕ್ಷ ಮಂಜುನಾಥ ಬಿರಾದಾರ, ಮುಖಂಡರಾದ ಮೆಹತಾಬ ಪಠಾಣ್ ಔರಂಗಾಬಾದ್, ಆಳಂದ ಶಾಂತಿವನ ಚರ್ಚನ ಫಾದರ್ ಅನಿಲ್ ಪ್ರಸಾದ್, ಮೋಯಿಜ ಅನ್ಸಾರಿ ಆಳಂದ, ಹಿರಿಯ ನ್ಯಾಯವಾದಿ ಎಚ್ಚ. ಎಮ್. ಪಟೇಲ, ತಾಯಾಬ ಅಲಿ, ಸತ್ತರ್ ಮುರುಮಕರ್,ಆಸಿಫ್ ಅನ್ಸಾರಿಸದರ್, ಬಸಯ್ಯ ಗುತ್ತೇದಾರ್, ಮಲ್ಲಿಕಾರ್ಜುನ್ ಎಸ್, ದಲಿತ ಸಂಘಟನೆಯ ಮುಖಂಡರಾದ ನಾಮದೇವ ಬಬಲಾದ, ಬಸವರಾಜ ಪಾಟೀಲ ಭಾಸಗಿ, ಪ್ರಕಾಶ ಗುತ್ತೇದಾರ ಹಾಗೂ ಮೂವೀಸ್ ಕಾರ್ ಬಾರಿ ಆಳಂದ ದರ್ಗಾ ಕಮಿಟಿಯ ಪ್ರಮುಖರು, ಸೇರಿದಂತೆ ಮುಸ್ಲಿಂ ಬಾಂಧವರಿಗೆ ಇದ್ದರು.
ಇದನ್ನೂ ಓದಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಖರ್ಗೆ ಹೆಸರಿಡಿ: ಆರ್.ಚೆನ್ನಬಸ್ಸು