ನೂತನ ಸದಸ್ಯರ ಪದಗ್ರಹಣ

0
15

ಕಲಬುರಗಿ: ನಗರದ ಖೋಬಾ ಕಲ್ಯಾಣ ಮಠಪದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ, ಇನ್ನರ್‌ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ಮತ್ತು  ರೋಟ್ರ್ಯಾಕ್ಟ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ  ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೋಂಡ ನೂತನ ಪದಗ್ರಹಣ ಸಮಾರಂಭಕ್ಕೆ  ಇನ್ಸಾಲೇಶನ ಆಫಿಸರ್ ಹಾಗೂ ರೋಟರಿ ಜಿಲ್ಲಾ ಗರ್ವನರ್‌ರಾದ ಓಮಿನಾ ಸತೀಶ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಇನ್ನರ್‌ವ್ಹಿಲ್ ಇನಸ್ಟಾಲೇಶನ ಆಫಿಸರ್ ಉಮಾ ಗಚಿನಮನಿ, ರೋಟರಿ ಕ್ಲಬ್ ಆಫ್ ಗುಲಬರ್ಗಾ ನೂತನ ಅಧ್ಯಕ್ಷ ಅಮರೇಶ ಪಾಟೀಲ, ಕಾರ್ಯದರ್ಶಿ ಸುರೇಂದ್ರ ವೀರಸಿಂಗ್ ಚಾಬ್ರಾ,  ಇನ್ನರ್‌ವ್ಹಿಲ್ ಅಧ್ಯಕ್ಷೆ ಯೋಗಿತ ಗಿಲ್ಡಾ, ಕಾರ್ಯದರ್ಶಿ ಶೀತಲ್ ಗಿಲ್ಡಾ, ರೋಟ್ರ್ಯಾಕ್ಟ್ ಕ್ಲಬ್‌ನ್ ಅಧ್ಯಕ್ಷ ತಿಲಕ್ ಕುಲಕರ್ಣಿ, ಕಾರ್ಯದರ್ಶಿ ಸಂಕೇತ ನಿಗುಡಗಿ, ಡಿಜಿಇ ಮಾಣಿಕ ಪವಾರ, ನೂತನ ಮಂಡಳಿಯ ಸದಸ್ಯರಾದ ಪ್ರಶಾಂತ ಪಾಟೀಲ, ಡಾ.ಕವಿರಾಜ, ಶಶಾಂಕ್ ಬಲ್ದಾವಾ, ಪ್ರತಿಕ್ ಸುತ್ರಾವೆ, ಪ್ರವೀಣ ಬಿಆರ್, ವಿವೇಕ್ ಪವಾರ, ಯುವರಾಜ ಚಿಂಚೋಳ್ಳಿ, ಪ್ರವೀಣ ಪವಾರ, ಪ್ರೀತಂ ಮೆಹತಾ, ಪ್ರವೀನ ಕವಿತಾಳ, ಕೇದಾರ ಕಮಲಾಪುರಕರ್, ಅನುರಾಘ ಜೈನ್, ಜಗದೀಶ ಅಣಗೀರಿ, ಅಂತೋಷ ಕಡಗಂಚಿ, ಶ್ರೀನಾಥ ಮುಕ್ಕಾ, ನವಿನ ತಾಪಡಿಯಾ, ಆಲೂರಿ ವೆಂಕಟ್, ಶಶಿಕಾಂತ ನಾಗಶೆಟ್ಟಿ, ವಿನಯ ಜವಳಕರ್, ಚಂದ್ರಕಾಂತ ಪಾಟೀಲ್, ಸಿ.ಎ ಮಲ್ಲಕಾರ್ಜುನ ಮಹಾಂತಗೋಳ, ಜಗದೀಶ ಮಾಲು, ಫಾಧರ್ ಸಂತೋಷ ಡೈಸ್, ಚಂದ್ರಶೇಖರ ಸುತ್ರಾವೆ, ಡಾ.ರಾಹುಲ ಮಂದಕನಳ್ಳಿ, ಅಮೀತ ಮೈಲಾಪೂರ, ಬಸವಂತರಾವ ಪಾಟೀಲ್, ಇನ್ನರ್‌ವ್ಹಿಲ್ ನೂತನ ಮಂಡಳಿಯ ಸದಸ್ಯರಾದ ರಜನಿ ಗುಪ್ತ, ಪಲ್ಲವಿ ಮುಕ್ಕಾ, ಸಂತೋಷಿ ನುಗಜಾ, ಸುನಿತಾ ಬೋರಾ, ಪಲವಿ ಕೋಠಾರಿ, ಅಂಜನಾ ಬಿರಾದಾರ, ವಿಜಯಲಕ್ಷೀ ಮುಕ್ಕಾ, ಶಿಲ್ಪ ಜೈನ್, ಪ್ರೀಯಾ ವಿ, ಸಾರಿಕಾ ರಂಗದಾಳ, ಟೆನಿಯತ್ ಹಾಗೂ ರೋಟರಿ ಕೋ-ಆರ್ಡಿನೇಟರ್‌ರಾದ ಮಲ್ಲಿಕಾರ್ಜುನ ಬಿರಾದಾರ, ಬಾಬುರಾವ ತಳವಾರ ಮತ್ತು ಎಲ್ಲಾ ರೋಟರಿ ಸದಸ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here