ದಲಿತರಲ್ಲಿ ವೈಮನಸ್ಸು ತಾರತಮ್ಯವೇ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿಯಲು ಕಾರಣ

0
88

ಸುಲೇಪೇಟ:  ದೇಶದಲ್ಲಿ ಇಂದಿಗೂ ದಲಿತ ದಲಿತರಲ್ಲಿಯೇ ವೈಮನಸ್ಸು ತಾರತಮ್ಯ ಇರುವುದು ವಿಷಾದನೀಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದ ಸರ್ವ ಜನಾಂಗ ಏಳಿಗೆಗಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರವರು ಸಮಾನತೆಯಿಂದ ಸಂವಿಧಾನ ರಚಿಸಿದ್ದಾರೆ. ಯಾರಿಗೂ ಬೇಧ ಭಾವ ಮಾಡದೆ ಸಮಾನ ಹಕ್ಕು ಕಾನೂನು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಇದು ದೇಶದ ಪ್ರತಿಯೊಬ್ಬರೂ ಅರಿತುಕೋಳಬೇಕಿದೆ ಎಂದರು.

Contact Your\'s Advertisement; 9902492681

ಅದರಲ್ಲೂ ಇಂದಿಗೂ ದೇಶದ ದಲಿತರಲ್ಲಿ ಒಗಟ್ಟೀಲ್ಲಾ ದಲಿತ ದಲಿತರ ನಡುವೆ ವೈಮನಸ್ಸು ತಾರತಮ್ಯ ಇರುವುದರಿಂದ ದಲಿತರು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿಯುತ್ತೀದ್ದಾರೆ. ಇದರಿಂದ ಮೇಲ ಜಾತಿಯವರಿಂದ  ಆಸ್ಪೃಶತೆ ತಾರತಮ್ಯ ದೌರ್ಜನ್ಯ ಶೋಷಣೆಗೆ ದಲಿತರು ಒಳಗಾಗುತ್ತೀದ್ದಾರೆ.

ಇನ್ನಾದರೂ ದಲಿತರು ಬದಲಾವಣೆಗೊಂಡು  ಡಾ. ಬಿ ಆರ್ ಅಂಬೇಡ್ಕರವರು ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟಗಳಿಂದ ದೇಶದ ಸರ್ವ ಜಾತಿ ಸಮಾನತೆಗಾಗಿ ದೇಶದ ಅಭಿವೃದ್ಧಿಗಾಗಿ ದಲಿತ ದಲಿತರಲ್ಲಿಯೆ ವೈಮನಸ್ಸು ತಾರತಮ್ಯ ಇಟ್ಟುಕೋಳದೆ ದಲಿತರು ಬದಲಾವಣೆಗೊಂಡು ಒಂದಾಗಬೇಕು ಎಂದು ಇ-ಮೀಡಿಯಾ ಲೈನ್ ಓದುಕರ ವೇದಿಕೆಯ ಮೂಲಕ ಕರೆ ಜಾಬೀನ್ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here