ಟಿಪ್ಪು ಜಯಂತಿ ರದ್ದತಿಗೆ ಜಯ ಕನ್ನಡಿಕರ ಕರ್ನಾಟಕ ರಕ್ಷಣಾ ವೇದಿಕೆ ಅಸಮಧಾನ

0
108

ಕಲಬುರಗಿ: ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು ಕಳೇದ 14 ತಿಂಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಯಾವುದೇ ರೀತಿ ನಡೆದಿರುವ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸದ ಎರಡೆ ದಿನಗಳಲ್ಲಿ ಟಿಪ್ಪು ಜಯಂತಿ ರದ್ದು ಪಡಿಸಿದರು ಭಾರಿ ಬೇಸರವ್ಯಕ್ತಪಡಿಸಿದ ಜಯ ಕನ್ನಡಿಗರ ರಕ್ಷಣ ವೇದಿಕೆ ಸಚ್ಚಿನ ಫರತಾಬಾದ್ ರದ್ದು ಪಡಿಸಿದ ಟಿಪ್ಪು ಜಯಂತಿ ಸರಕಾರದಿಂದಲ್ಲೆ ಆಚರಿಸಬೇಕೆಂದು ಅವರು ಆಗ್ರಹಿಸಿದರು.

ಇಂದು ನಗರದಲ್ಲಿ ಮಾಧ್ಯಮರೊಂದಿಗೆ ಮಾತನಾಡಿದ ಅವರು ಟಿಪ್ಪು ಸುಲ್ತಾನ ಒಬ್ಬ ರಾಜ ಅಲ್ಲದೇ ದೇಶಪ್ರೇಮಿಯು ಆಗಿದರು, ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದಲ್ಲದೇ ರಣಭೂಮಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಟಿಪ್ಪು ತನ್ನ ಶಾಸನದಲ್ಲಿ ದಲಿತರ ಮೇಲೆ ನಡೆಯುತ್ತಿದ ಅತ್ಯಾಚಾರ, ದೌರ್ಜನ್ಯವನ್ನು ತಡೆದು ದಲಿತ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿದ ಧೀಮಂತ ರಾಜ ಟಿಪ್ಪು ಸುಲ್ತಾನರಾಗಿದರು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಟಿಪ್ಪು ಬರೆ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಲ್ಲ ಎಲ್ಲ ವರ್ಗದವರಿಗೆ ಸೇರೆದ ವ್ಯಕ್ತಿಯಾಗಿದಾರೆ.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟ ಮಾಡಿದ ನಾಯಕರ ಪಟ್ಟಿಯಲ್ಲಿ ಟಿಪ್ಪುಗೂ ಸಿಗಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here