ಕಲಬುರಗಿ: ದಿ. ಲಿಂಗರಾಜ ಶಾಸ್ತಿç ಅಗಲಿಕೆಯಿಂದ ಶರಣಬಸವ ವಿಶ್ವ ವಿದ್ಯಾಲಯ ಹಾಗೂ ಶಿಕ್ಷಣಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶಾಂತಪ್ಪ ಪಾಟೀಲ್ ನರಬೋಳಿ ಪ್ರತಿಷ್ಠಾನದಿಂದ ಬುಧವಾರ ಲಿಂಗರಾಜ ಶಾಸ್ತಿç ಅವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಮಾತಾಡಿದ ಅವರು, ಲಿಂಗರಾಜ ಶಾಸ್ತಿç ರಾಜಕೀಯ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ್ದರು. ರಾಜಕೀಯ ಕ್ಷೇತ್ರದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಆರಂಭಿಸಿ ಅಲ್ಲಿಯೂ ಕೂಡ ಸಾಧನೆ ಮೆರೆದಿದ್ದಾರೆ ಎಂದು ಅವರ ಸೇವೆ ಸ್ಮರಿಸಿದರು.
ನಾಸಿರ್ ಹುಸೇನ್ ಉಸ್ತಾದ ಮಾತನಾಡಿ ಲಿಂಗರಾಜ ಶಾಸ್ರಿ ನನಗೆ ಮಾರ್ಗದರಶಕರಾಗಿದ್ದರು ರಾಜಕೇಯ ಗುರುಗಳಾಗಿದ್ದರು ಅವರ ಅಗಲಿಕೆ ವಯಕ್ತಿಕವಾಗಿ ನನಗೆ ಇಲಿಯವರೆಗು ನಂಬಲಾಗುತ್ತಿಲ್ಲ ಎಂದು ಬಾವೋದ್ವೆಗಕ್ಕೋ. ಳಗಾಗಿ ಕಣ್ಣಿರು ಸುರಿಸಿದರು ನಂತರ ಸಾವರಿಸಿಕೋಂಡು ಅವರ ಅಗಲಿಕೆಯಿಂದ ಕುಟುಂಬದವರಿಗಷ್ಟೆಅಲ್ಲ ಸಮಾಜಕ್ಕು ನಷ್ಟವಾಗಿದೆ ಎಂದು ಗೇಳಿದರು
ಲಿಂಗರಾಜ ಶಾಸ್ತಿç ಅವರ ಪ್ರಥಮ ಪುಣ್ಯಸ್ಮರಣೋತ್ಸವ ನಿಮಿತ್ತ ಖ್ಯಾತ ವೈದ್ಯ ಸಂಜನಾ ಪಾಟೀಲ್ ತಳ್ಳೂರ ಹಾಗೂ ಸಮಾಜ ಸೇವಕಿ ಮಹಾದೇಚಿ ಯಳವರ ಅವರಿಗೆ ಪರೋಪಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಟೇಷನ್ ಬಬಲಾದಿನ ಶ್ರೀ ಶಿವಮೂರ್ತಿ ಶಿವಚಾರ್ಯರು ಸಾನ್ನೀಧ್ಯ ವಹಿಸಿ ಆಶೀರ್ವಚನ ನೀಡಿದರು. ಶರಣಬಸವ ವಿಶ್ವವಿದ್ಯಾಲಯದ ಡೀನ್À ಲಕ್ಮಿ ಪಾಟೀಲ್ ಮಾಕಾ, ನಬಾರ್ಡ್ ಇಂಜಿನಿಯರ್ ಸಿದ್ದರಾಮ ನಿರೋಣಿ, ಬಿಜೆಪಿ ಮಹಿಳಾ ಮುಖಂಡೆ ಸುನಂದಾ ಪಾಟೀಲ್, ಉದಯಕಮಾರ ಜೇವರ್ಗಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಬೋಳಿ, ಮಲ್ಲಿನಾಥ ಸಂಗಶೆಟ್ಟಿ, ಮಲಾ ಕಣ್ಣಿ, ನಿರುಪಿಸಿದರು ಸಿ ಎಸ್ ಮಾಲಿ ಪಾಟೀಲ ಪ್ರಾರ್ಥಿಸಿದರು ಮಾಲಾ ದಣ್ಣೂರ, ವಂದಿಸಿದರು ಪೂರ್ಣಿಮಾ ಎಸ್.ಎಚ್ ಬಾಪು ರಡ್ಡಿ ಉಪಸ್ಥಿತರಿದ್ದರು.