ಕುಂದಾನಗರಿಯಲ್ಲಿ ಪ್ರಭುಶ್ರೀ ತಾಯಿ ಪ್ರವಚನ

0
243

ಕಲಬುರಗಿ: ಇಲ್ಲಿನ ಬಿದ್ದಾಪುರ ಕಾಲೋನಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಅವರ ಶ್ರಾವಣ ಪ್ರವಚನ ಕಾರ್ಯಕ್ರಮ ಕುಂದಾನಗರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿ ಆ. 2ರಿಂದ ಆರಂಭವಾಗಿದೆ.

ಬಸವಾದಿ ಶರಣರ ಬದುಕು ಹಾಗೂ ಬೋಧನೆಗೆ ಸಂಬಂಧಿಸಿದಂತೆ ಪ್ರತಿ ನಿತ್ಯ 7.30ರಿಂದ 8.30ರವರೆಗೆ ವಚನ ಶ್ರಾವಣ ಪ್ರವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Contact Your\'s Advertisement; 9902492681

ಮಹಿಳೆಯರಿಂದಲೇ ಈ ಪ್ರವಚನ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ವೈಚಾರಿಕತೆಗೆ ನಾಂದಿ ಹಾಡಿದ್ದಾರೆ.
ಪೂಜ್ಯ ಪ್ರಭುಶ್ರೀತಾಯಿ ಅವರು ತಮ್ಮ ಲಿಂಗವಂತ ನಡೆ-ನುಡಿಯ ಮೂಲಕ ನಾಡಿನಾದ್ಯಂತ ಹೆಸರು ಮಾಡಿದ್ದು, ಇದೀಗ ಕುಂದಾನಗರಿಯಲ್ಲಿ ಬಸವ ಪರಿಮಳ ಬೀರಲು ಹೊರಟಿರುವುದು ಸ್ತುತ್ಯರ್ಹ ಕಾರ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here