ಎಸ್ ಸಿ/ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಹರ್ಷ

0
11

ಕಲಬುರಗಿ: ನಾಗಮೋಹನದಾಸ ಆಯೋಗದ ಶಿಫಾರಸ್ಸಿನಂತೆ ಎಸ್ ಸಿ ಸಮುದಾಯಕ್ಕೆ ಶೇಕಡ 2% ಹೆಚ್ಚಳ, ಎಸ್ಟಿ ಸಮುದಾಯಕ್ಕೆ ಶೇಕಡ 4% ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿ ಎಸ್ ಸಿ /ಎಸ್ಟಿ ಪರವಾಗಿ ಇವತ್ತು ಸರ್ಕಾರವು ತೆಗೆದುಕೊಂಡ ನೀಲುವನ್ನು ಎಸ್ ಸಿ ಎಸ್ಟಿ ಸಮುದಾಯದ ಪರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಮಹಾನಗರ ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ದೇವಿಂದ್ರ ಎಸ್.ಸಿನ್ನೂರ ಮತ್ತು ಪ್ರಧಾನಕಾರ್ಯದರ್ಶಿ ದಿನೇಶ ದೊಡ್ಡಮನಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here