ಎಂ.ಸಿ.ಡಿಯಲ್ಲಿ ಪಕ್ಷಕ್ಕೆ ಪ್ರಚಂಡ ಬಹುಮತ: ಸಜ್ಜಾದ ಅಲಿ ಇನಾಮದಾರ ಹರ್ಷ

0
25

ಕಲಬುರಗಿ: ದೆಹಲಿ ಕಾಪೆರ್Çರೇಷನ ಚುನಾವಣೆಯ ಫಲಿತಾಂಶವು ದೇಶದ ಜನರ ಧ್ವನಿ ಏನು ತಿಳಿದುಕೊಂಡಿದೆ.

ಜನರು ಉಪೇಕ್ಷೆ ಎನು ಎಂದು ತೋರಿಸುತ್ತೇದೆ, ದೇಶದ ರಾಜಧಾನಿಯ ಜನ ಬದಲಾವಣೆ ಬಯಸಿ ಇಂತಹ ಅಭೂತಪೂರ್ವ ನಿರ್ಣಯ ಮಾಡಿದ್ದಾರೆ, ಕೇಜ್ರಿವಾಲ್ ಅವರ ಆಡಳಿತ ಎಷ್ಟು ಗಟ್ಟಿ ಮತ್ತು ಭ್ರಷ್ಟಾಚಾರ ಮುಕ್ತ ಎನ್ನುವುದು ಇದು ಸಾರಿ ಹೇಳುತ್ತದೆ, ಕರ್ನಾಟಕದ ಜನತೆ ಸಹ ಬದಲಾವಣೆ ಬಯಿಸಿ ಇದೆ ತರಹ ಆಡಳಿತ ಬಯಸುತ್ತಿದ್ಧಾರೆ. ಕರ್ನಾಟಕ ಮತ್ತು ನಾವು ಕೂಡ  ಚುನಾವಣೆಯ ಸಂಪೂರ್ಣ ತಯಾರಿ ಮಾಡುತ್ತಿದ್ದೇವೆ. ಎಂದು ಆಮ್ ಆದ್ಮಿ ಪಕ್ಷದ ನಗರ ಅಧ್ಯಕ್ಷ  ಸಜ್ಜಾದ ಅಲಿ ಇನಾಮದಾರ ಹೇಳಿದರು.

Contact Your\'s Advertisement; 9902492681

ಕೇಜ್ರಿವಾಲ್ ಅವರು ಅತಿ ಶೀಘ್ರದಲ್ಲಿ ನಮ್ಮ ರಾಜ್ಯಕ್ಕೆ ಬಂದು ಬದಲಾವಣೆ ಗಾಳಿ ಶುರು ಮಾಡಲಿದ್ದಾರೆ. ಇಂದಿನ ಫಲಿತಾಂಶವು ಐತಿಹಾಸಿಕವಾಗಿದ್ದು. ದಿಲ್ಲಿಯ ಮತದಾರರು ಸುಮಾರು 15 ವರ್ಷಗಳ ಬಿಜೆಪಿ ಭ್ರಷ್ಟಚಾರಿ ದುರಾಡಳಿತ, ಕಿತ್ತೊಗೆದ್ದಿದಗದ್ದಾರೆ. ಇನ್ನು ಮುಂದೆ ಜನ ಸರ್ಕಾರ ಸ್ಥಾಪನೆಯಾಗುತ್ತದೆ ಅಂದರೆ ಅದು ಆಮ್ ಆದ್ಮಿ ಸರ್ಕಾರ ಜನರೇ ನಿರ್ಣಯ ಮಾಡುವ ಸರ್ಕಾರ ಇದಾಗಿದೆ ಎಂದು ಸಜ್ಜಾದ ಅಲಿ ಇನಾಮದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here