ಸಿದ್ದಲಿಂಗ ದೇವರಿಗೆ ತುಲಾಭಾರ

0
38

ಶಹಾಬಾದ: ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಸಿದ್ದಲಿಂಗ ದೇವರ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಆಯೋಜಿಸಲಾದ ಪುರಾಣ ಕಾರ್ಯಕ್ರಮದಲ್ಲಿ ಹೊನಗುಂಟಾ ಗ್ರಾಮದ ವಾರಕರ್ ಪರಿವಾರದಿಂದ ಸಿದ್ದಲಿಂಗ ದೇವರಿಗೆ ತುಲಾಭಾರ ಹಾಗೂ ಸನ್ಮಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here