ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಶಾಂತನಗರ ಹೌಸಿಂಗ್ ಸೊಸೈಟಿ ಯ ನಿವಾಸಿ ಸಂಗಮ್ಮ ಚಂದ್ರಕಾಂತ ಹೇರೂರ(63) ಬುಧವಾರ ನಿಧನರಾಗಿದ್ದಾರೆ. ಇವರಿಗೆ 2 ಪುತ್ರರು, 1 ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಶಹಾಬಾದನ ಕೋಲಿ ಸಮಾಜದ ರುದ್ರಭೂಮಿಯಲ್ಲಿ ನೇರವೆರಲಿದೆ.
ಶೋಕ: ದೇವೇಂದ್ರಪ್ಪ ಯಲಗೋಡ, ಗುರುಲಿಂಗಪ್ಪ ಪಾಟೀಲ, ಕಾಶಣ್ಣ ಚನ್ನೂರ, ಪರಮಾನಂದ ಯಲಗೋಡ, ಶಿವಕುಮಾರ ತಳವಾರ, ಈರಣ್ಣ ಗುಡೂರ, ಸುರೇಶ ಮೆಂಗನ, ಶರಣು ಪಗಲಾಪೂರ, ರಾಜು ಯನಗುಂಟಿ, ಸದಾನಂದ ಕುಂಬಾರ, ಶರಣು ವಸ್ತ್ರದ, ಭೀಮಯ್ಯ ಗುತ್ತೆದಾರ ಶೋಕ ವ್ಯಕ್ತ ಪಡಿಸಿದ್ದಾರೆ.