ಕಲಬಬುರಗಿ: ಪ್ರಜಾಧ್ವನಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಕುರುಬ ಸಮಾಜ ಜಿಲ್ಲಾ ಮಹಿಳಾ ಅಧ್ಯಕ್ಷೆ ನಿರ್ಮಲ ಬರಗಾಲಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಸಂಗೀತ ಪೂಜಾರಿ, ಮಾಯಶ್ರೀ, ಪೂಜಾರಿ, ರಾಜೇಶ್ವರಿ ಪೂಜಾರಿ, ವಿಜಯಲಕ್ಷ್ಮಿ ಇತರರಿದ್ದರು.