ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಟಪ ಆವರಣದಲ್ಲಿ 2023 ರ ಜಯತ್ಯೋಂತ್ಸವ ಸಮಿತಿಗೆ ಪದಾಧಿಕಾರಿಗಳ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷ ಶಿವಕಾಂತ್ ಮಹಾಜನ, ಸರ್ವಾಧ್ಯಕ್ಷ ಡಾ.ಅಣವೀರಯ್ಯ ಪ್ಯಾಟಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಗುರುಬಾಯಿ ವಿವಸ್ತ್ರದ, ಕಾರ್ಯಧ್ಯಕ್ಷರಾಗಿ ರಾಚೋಟಯ್ಯ ಹಿರೇಮಠ, ಎಂ.ಎಸ್.ಪಾಟೀಲ ನರಿಬೋಳ, ಜಿ.ಕೆ.ಪಾಟೀಲ ಹರಸೂರ, ವೀರು ಸ್ವಾಮಿ ನರೋಣ, ಉಪಾಧ್ಯಕ್ಷರಾಗಿ ಸಿದ್ರಾಮಯ್ಯ ಹಿರೇಮಠ, ರಾಜುಗೌಡನಾಗನಳ್ಳಿ, ಜಗನ್ನಾಥ ಪಟ್ಟಣಶೆಟ್ಟಿ, ರುದ್ರಮುನಿ ಮಠಪತಿ, ಸಂಗಯ್ಯ ಸ್ವಾಮಿ ಸರಡಗಿ, ರಮೇಶ ಬೀದರಕರ್, ಪ್ರಧಾನ ಕಾರ್ಯದರ್ಶಿಗಳಾಗಿ ವಿ.ಬಿ.ಮಠಪತಿ ಅಣಕಲ್, ಸಿದ್ದಲಿಂಗಯ್ಯ ಸ್ಥಾವರಮಠ, ಭೀಮಾಶಂಕರ ಮೇಟಕರ್, ಸಿದ್ದನಗೌಡ ಅಫಜಲಪೂರಕರ್, ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ಅಪ್ಪು ಗುಬ್ಯಾಡ್, ಉದಯ ಪಾಟೀಲ, ಕಾರ್ಯದರ್ಶಿಗಳಾಗಿ ಶಿವಕುಮಾರ ಹಿರೇಮಠ, ಉಮಾಕಾಂತ ಜಿಪಾಟೀಲ, ರಾಜು ಅವಟೆ, ಸಂಪತ ಹಿರೇಮಠ, ಮಹಾಲಿಂಗ ಹಿರೇಮಠ ನಂದೂರ, ಮಂಜುನಾಥ ಮಠಪತಿ ಕುಸನೂರ, ಸಂಗಯ್ಯ ಹಿರೇಮಠ, ಪ್ರಚಾರ ಸಮಿತಿ ದಯಾನಂದ ಪಾಟೀಲ ಮತ್ತು ತಂಡದವರು, ಖಜಾಂಚಿ ಶಿವಕುಮಾರ ಮಠಪತಿ ಹಾಗರಗುಂಡಗಿ, ಮೆರವಣಿಗೆ ಸಮಿತಿ ಮಹೇಶ್ವರ ಶಾಸ್ತ್ರೀ ಮತ್ತು ತಂಡದವರು.
ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಎಸ್. ಹಿರೇಮಠ ಕುಸನೂರ, ಶಾಂತಯ್ಯ ಎಸ್. ಮಠ, ಗಂಗಾಧರ ಹಿರೇಮಠ ಕೊಟ್ಟರಗಿ, ಚೇತನ ಹಿರೇಮಠ, ಮಾಧ್ಯಮ ಸಮಿತಿ ರಾಜಕುಮಾರ ಉದನೂರ, ಶರಣಬಸಪ್ಪ ಟೇಂಗಳಿ, ಶಿವಾನಂದ ಮಠಪತಿ, ವೇದಿಕೆ ಸಮಿತಿ ಮತ್ತು ತಂಡ ಗುರುಬಸಯ್ಯ ಸಾಲಿಮಠ, ಮಹಿಳಾ ಘಟಕದ ಉಪಾಧ್ಯಕ್ಷರಾದ ಅನ್ನಪೂರ್ಣ ಹಿರೇಮಠ, ಲಕ್ಷ್ಮೀ ಮಹಾಂತಪಾಟೀಲ, ವಿಜಯಲಕ್ಷ್ಮೀ ಎಂ.ಮಠಪತಿ, ಶೀಲಾ ಮುತ್ತಿನ, ಪ್ರಧಾನಕಾರ್ಯದರ್ಶಿಗಳಾಗಿ ಶ್ವೇತಾ ಎಸ್. ಹಿರೇಮಠ, ನಾಗವೇಣಿ ಪಾಟೀಲ, ಕಾರ್ಯದರ್ಶಿಗಳಾಗಿ ಶರಣಮ್ಮ ಹಿರೇಮಠ ವಿಜಯಲಕ್ಷ್ಮೀ ಎಸ್. ನೇಪೆರಿ, ಶಾರದಾ ಕರಬಸಪ್ಪ ಅಮರಗೌಡ, ಮಹಾನಂದ ಶಂಬುಲಿಂಗ ಬಿರಾದಾರ, ಶ್ರೀದೇವಿ ಅಪ್ಪಾರಾವ್ ಪಾಟೀಲ, ಖಜಾಂಚಿ: ವಿಜಯಲಕ್ಷ್ಮೀ ಎಂ. ಮಠಪತಿ, ಪ್ರಚಾರ ಸಮಿತಿಯಾಗಿ ಗೌರಿ ಆರ್. ಚಿಚಕೋಟಿ, ಚಂದನಾಹಾರಕೂಡ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಮಹಾ ಸಭಾದ ಅಧ್ಯಕ್ಷ ಶರಣಕುಮಾರ ಮೋದಿ, ಸೋಮಶೇಖರ ಹಿರೇಮಠ, ಪಿಂಟುಸ್ವಾಮಿ (ಸತೀಷಸ್ವಾಮಿಡಿಗ್ಗಾಂವಕರ್), ಮೃತ್ಯುಂಜಯ ಪಲ್ಲಾಪುರಮಠ, ವಿಶ್ವನಾಥ ಸಾಲಿಮಠ, ವೀರಭದ್ರಯ್ಯ ಮಠ, ಸಾಗರ ಹಿರೇಮಠ, ನಾಗಲಿಂಗಯ್ಯ ಮಠಪತಿ, ಮಂಜುನಾಥ ಹಿರೇಮಠ, ಉಮಾಕಾಂತ ಪಾಟೀಲ (ಕಾಶಿಗೌಡರು), ಸುರೇಶಸ್ವಾಮಿ ಇನ್ನಿತರರು ಇದ್ದರು.