ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ: ಕೊನೆಯ ಕಾರ್ಯಕ್ರಮ

0
40

ಜೇವರ್ಗಿ: ಎರಡುಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಟೌನ ಹಾಲನ್ನು ಶಾಸಕರಾದ ಡಾ.ಅಜೇಯ ಧರ್ಮಸಿಂಗ್ ‌ನೇರವೆರಿಸಿದರು.

ಇಲ್ಲಿನ ಹಳೆಯ ತಹಶಿಲ್ದಾರರ ಕಾರ್ಯಾಲಯದ ಹಿಂದುಗಡೆ ಮುಖ್ಯ ರಸ್ತೆಯ ಪಕ್ಕದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಭವಬದ ಎದುರು ನಿರ್ಮಾಣವಾಗಿದಗದು,ಇದರ ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದರು.ಕೆ.ಕೆ.ಅರ್.ಡಿ.ಬಿ ಅನುದಾನದ ಅಡಿಯಲ್ಲಿ ಟೌನಹಾಲ ನಿರ್ಮಿಸಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here