ಹೈದರಬಾದ್: ವಿಶ್ವದ ಅತಿ ಎತ್ತರದ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣ

0
32

ಹೈದರಾಬಾದ್: ನಗರದಲ್ಲಿ ಸುಮಾರು 146.5 ಕೋಟಿ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ (125 ಅಡಿ) ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ.

ಉದ್ಘಾಟನೆಯನ್ನು ಇದೇ ಎಪ್ರೀಲ್ 14ರಂದು ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರ ಜಯಂತಿ ದಿನದಂದು ನಡೆಯಲಿದೆ.

Contact Your\'s Advertisement; 9902492681

ಅಂದಹಾಗೆ ಈಗಾಗಲೇ ಸಾಕಷ್ಟು ಕುತೂಹಲ , ನಿರೀಕ್ಷೆ ಹುಟ್ಟಿಸಿರುವ ಈ ಪ್ರತಿಮೆಯ ತಾಣ ಬಾಬಾಸಾಹೇಬ್ ಡಾ. ಅಂಬೇಡ್ಕರರ ಅನುಯಾಯಿಗಳ ಪಾಲಿನ ನೆಚ್ಚಿನ ತಾಣ ಆಗಲಿದೆ ಎಂದೇ ಸಾರ್ವಜನಿಕ ವಲಯದಲ್ಲಿ ಪ್ರಚಾರ ಪಡೆಯುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here