ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಹೊರವಲಯದ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಮೀಸಲು ಪಡೆಯ ಸೈನಿಕರು ಹಾಗೂ ಪೊಲೀಸರು ಪಥ ಸಂಚಲನ ನಡೆಸಿದರು.
ಸಹಾಯಕ ಆಯುಕ್ತ ಮಮತಾಕುಮಾರಿ, ಎಸಿಪಿ ಗೀತಾ ಬೇನಾಳ, ವಿಶ್ವವಿದ್ಯಾಲಯ ಠಾಣೆ ಇನ್ಸ್ಪೆಕ್ಟರ್ ಸತಿಶಕುಮಾರ, ಎಎಸ್ಐ ಅಣ್ಣಪ್ಪ, ಪಿಡಿಓ ಮಲ್ಲಿನಾಥ ಸೇರಿದಂತೆ ಇತರರಿದ್ದರು.