ಚಂದು ಪಾಟೀಲ್ ವಾರ್ಡ್ ಮಟ್ಟದಲ್ಲಿ ಮತಯಾಚನೆ

0
46

ಕಲಬುರಗಿ:  ಉತ್ತರ  ಮತಕ್ಷೇತ್ರದ ವಾರ್ಡ ನಂ 08 ರ ಸಿದ್ರಾಮೇಶ್ವರ ಕಾಲೊನಿ, ಆಳಂದ ಕಾಲೊನಿ ಹತ್ತಿರ ಸರ್ಕಾರಿ ಶಾಲೆ ಹತ್ತಿರ ಬೂತ ನಂ 65, 67, 63, 64 ರಲ್ಲಿನ ಪ್ರತಿ ಮನೆಗೂ  ಬಿಜೆಪಿ ಉತ್ತರ ಮತ ಕ್ಷೇತ್ರದ ಅಭ್ಯರ್ಥಿ ಚಂದು ಪಾಟೀಲ ಅವರು  ಪ್ರಚಾರ ಮಾಡಿದರು. ಪ್ರಮುಖರಾದ ಸಚೀನ ಕಡಗಂಚಿ, ವಿಜಯಕುಮಾರ ಬಂಗಾರೆ, ಮಲ್ಲಿನಾಥ ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here