ಜೂನ್ 19 ರಂದು ಗ್ರಂಥಾಲಯ ಸಮ್ಮೇಳನ ಕುಲಪತಿಗಳಿಂದ ಬ್ರೋಚರ್ ಬಿಡುಗಡೆ

0
50

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಜೂನ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ಸಸ್ಟೇನನ್ಸ್ ಅಂಡ್ ವಿಸಿಬಿಲಿಟಿ ಆಫ್ ಅಕಾಡೆಮಿಕ್ ಲೈಬ್ರರಿನಶಿಫ್ ಇನ್ ದಿ 21 ಸೆಂಚುರಿ ಗ್ರಂಥಾಲಯ ಅಂತರರಾಷ್ಟ್ರೀಯ ಸಮ್ಮೇಳನದ ಕರಪತ್ರಗಳು ಇಂದು ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ, ದಯಾನಂದ ಅಗಸರ್ ಅವರು ಬಿಡುಗಡೆ ಮಾಡಿದರು.

ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ, ವಿ. ಟಿ. ಕಾಂಬಳೆ, ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಪ್ರೊ, ಡಿ. ಬಿ. ಪಾಟೀಲ ಗ್ರಂಥಾಲಯದ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here