ಮಾದಿಗರ ಸಮಾಜದ ಬೆಂಬಲ ಬಿಜೆಪಿಗೆ: ಯುವ ಮುಖಂಡ ನಾಲವಾರಕರ್

0
24

ಕಲಬುರಗಿ: ಮಾದಿಗರ ಒಳ ಮಿಸಲಾತಿ ಮೂರು ದಶಕದ ಹೋರಾಟಕ್ಕೆ ರಾಜ್ಯದ ಬಿಜೆಪಿ ಸರಕಾರ ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಮಾದಿಗ ಸಮಾಜದ ಯುವ ಮುಖಂಡ ಮಂಜುನಾಥ್ ನಾಲವಾರಕರ್ ತಿಳಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

2023 ವಿಧಾನ ಸಭೆ ಚುನಾವಣೆಯಲ್ಲಿ ಮಾದಿಗರ ನಡೆ ಬಿಜೆಪಿ ಕಡೆ ಜಾಗೃತಿ ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದ ಅವರು ಈ ಬಾರಿ ಮಾದಿಗರು ಬಿಜೆಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here