HGC ಕ್ಯಾನ್ಸರ್ ಸೆಂಟರ್ ವತಿಯಿಂದ ವಲ್ರ್ಡ ನೋ ಟೋಬ್ಯಾಕೋ ಡೆದ ಬಗ್ಗೆ ಜಾಗೃತಿ

0
10

ಕಲಬುರಗಿ: ನಗರದ ರೈಲು ನಿಲ್ದಾಣದಲ್ಲಿ ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಎಚ್‍ಸಿಜಿ ಕ್ಯಾನ್ಸರ್ ಸೆಂಟರ್ ವತಿಯಿಂದ ವಲ್ರ್ಡ ನೋ ಟೋಬ್ಯಾಕೋ ಡೆದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಅಂಜನಾ ಪೋದ್ದಾರ, ವಿರೇಶ ಕಿರಣಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here