ಎಡಿಫೈ ಅಂತರಾಷ್ಟ್ರೀಯ ಶಾಲೆಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

0
58

ಕಲಬುರಗಿ: ಅಫಜಲಪೂರ ರಸ್ತೆಯಲ್ಲಿರುವ ಎಡಿಫೈ ಅಂತರಾಷ್ಟ್ರೀಯ ಶಾಲೆಯ ನೂತನ ಆಡಳಿತ ಮಂಡಳಿ ಶಾಲೆಯ ಮರು ಪ್ರಾರಂಭಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಜ್ಯೋತಿ ಬೇಳಗಿಸುವ ಮೂಲಕ ಚಾಲನೆ ನೀಡಿದರು.

ಸಂಸ್ಥೆಯ ನಿರ್ದೇಶಕ ಗರ್ವ ಅಗರ್ವಾಲ್, ಶೈಕ್ಷಣಿಕ ಪ್ರಧಾನ ಸಲಹೆಗಾರ ಅಜಯ ಲಾಲ್, ಪ್ರಾಂಶುಪಾಲರು ಮನು ಅಂಟೋನಿ ಸೇರಿದಂತೆ ಶಾಲೆಯ ಶಿಕ್ಷಕರು, ಪೋಷಕರು, ಸಿಬ್ಬಂದಿವರ್ಗದವರು, ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here