ಕಲಬುರಗಿ: ನಗರದ ಜಿಡಿಎ ಬಡಾವಣೆಯಲ್ಲಿ ಭಾರತೀಯ ಬೌದ್ಧ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಣ ಸೋನಕಾಂಬಳೆ ಅವರನ್ನು ಡಿ.ಕೆ.ಸೌಹಾರ್ದ ಸಹಕಾರಿ ವತಿಯಿಂದ ಸನ್ಮಾನಿಸಲಾಯಿತು.
ಸಹಕಾರಿ ಅಧ್ಯಕ್ಷ ಶರಣಬಸಪ್ಪ ಎಸ್.ಎನ್, ಉಪಾಧ್ಯಕ್ಷ ಬಾಬುರಾವ ಎಚ್.ಕೆ, ಸದಸ್ಯರಾದ ಗೌಂಡಪ್ಪಗೌಡ ಜಿ.ಪಿ, ಡಾ.ಅಮರೇಶ ಎಸ್.ಕೆ, ಡಾ. ಣ್ಣಾರಾವ ಎಸ್.ಪಿ, ದೇವಿಂದ್ರಪ್ಪ ಆರ್, ಕೆ.ಎನ್.ರೆಡ್ಡಿ, ಸಂದಿಪಕುಮಾರ ಎಂ.ಕಿರಣಗಿ, ಉಮೇಶಬಾಬು ಆರ್, ಸುರ್ಯಕಾಂತ ಎಂ.ಕೆ, ಲೋಹಿತ ಕೋಣಿನ್, ಶಿವುಕುಮಾರ ಮೂಲಗೆ, ರಮೇಶ ಪಟೇದಾರ, ವಿಜಯಕುಮಾರ ಗಿಲ್ಕಿ, ಶ್ರೀಧರ ಸಾರವಾಡ, ಸಂಜಿವ ರೆಡ್ಡಿ, ಶ್ರೀಮಂತ ಜಮಾದಾರ ಇದ್ದರು.