ಮಹಿಂದ್ರಾ ಎಕ್ಸ್ ಯು ವಿ 400 ನೂತನ ಮಾದರಿ ಕಾರು ಮಾರುಕಟ್ಟೆಗೆ ಬಿಡುಗಡೆ

0
20

ಕಲಬುರಗಿ: ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಾಹಾ ಮೋಟರ್ಸ್‌ ಮಹೀಂದ್ರಾ ಶೋರೂಂನಲ್ಲಿ ಮಹಿಂದ್ರಾ ಎಕ್ಸ್ ಯು ವಿ 400 ನೂತನ ಮಾದರಿ ಕಾರನ್ನು ಸಾರಿಗೆ ಜಂಟಿ ಆಯುಕ್ತ ಸಿದ್ದಪ್ಪ ಎಚ್.ಕಲ್ಲೂರ  ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಶಾಹ ಗ್ರಪ್ಪನ್ ವ್ಯವಸ್ಥಾಪಕ ನಿರ್ದೇಶಕ ಆನಂದ ಶಹಾ, ವರ್ಷ ಗೊಯಲ್ ಹಾಗೂ ಶೋರೂಂನ್ ಸಿಬ್ಬಂದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here