ಕಲಬುರಗಿ: ವಿಕಲಚೇತನರ ಕಲ್ಯಾಣಧಿಕಾರಿಯಾಗಿ ಸಾದಿಕ್ ಹುಸೇನ್ ಅಧಿಕಾರ ಸ್ವೀಕಾರ

0
151

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲಬುರಗಿ ಜಿಲ್ಲಾ ಅಧಿಕಾರಿಗಳಾಗಿ ಸಾದಿಕ್ ಹುಸೇನ್ ಅವರು ಶುಕ್ರವಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

Contact Your\'s Advertisement; 9902492681

ಇತ್ತೀಚಿಗೆ ಯಾದಗಿರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಸಾದಿಕ್ ಹುಸೇನ್ ಅವರಿಗೆ ನಗರದ ಹಲವು ಅಂಗವಿಲಕರು ಮತ್ತು ವಿಷೇಶ ವಿಕಲಚೇತನರು ಹಾಗೂ ಸಮಾಜಿಕ ಕಾರ್ಯಕರ್ತರು ಸನ್ಮಾನಿಸಿ ಅಭಿನಂದನೆ ವ್ಯಕ್ತಪಡಿಸಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here