Saturday, July 13, 2024
ಮನೆಬಿಸಿ ಬಿಸಿ ಸುದ್ದಿ43ನೇ ವಾರ್ಡ್ ಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ

43ನೇ ವಾರ್ಡ್ ಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ

ಕಲಬುರಗಿ: ನಗರದ ವಾರ್ಡ ನಂ.43.ರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸಂಚರಿಸಿ ಅಲ್ಲಿರುವ ರಸ್ತೆ, ಒಳ ಚರಂಡಿಗಳ, ಉದ್ಯಾನವನ ಮತ್ತು ಬಿದಿ ದೀಪಗಳ ಸಮಸ್ಯೆಗಳ ಬಗ್ಗೆ ಬಡಾವಣೆಯ ಜನರನ್ನು ಭೇಟಿಯಾಗಿ ಚರ್ಚಿಸಿದರು.

ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ಕೆಲಸ ಮಾಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ವರ್ಷ ರಾಜೀವ ಜಾನೆ, ಮುಖಂಡರಾದ ಸುಭಾಷಚಂದ್ರ ಡೆಂಕಿ, ಸಂಜೀವ ಬಿರಾದಾರ, ಸಂತೋಷ ಗದವಾಲ್, ಅಶೋಕ ಬಿರಾದರ ರಾಮಪೂರೆ   ಸೇರಿದಂತೆ ಬಡಾವಣೆಯ ಮುಖಂಡರು  ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular