ಕಲಬುರಗಿ: ಪ್ರಾಕ್ರುತಿಕ ವಿಕೋಪಕ್ಕೆ ಸಿಲುಕಿದವರಿಗೆ ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮಮಹಿಳಾ ಅಭಿವೃದ್ಧಿ ಸಂಸ್ಥೆ(ರಿ) ಕಲಬುರಗಿ ಅವತಿಯಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪುರೈಯಿಸು ತಯಾರಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಡಾ. ವಿಶಾಲಾಕ್ಷಿ ಕರಡ್ಡಿ, ಉಪಾಧ್ಯಕ್ಷೆರಾದ ವಿಜಯಲಕ್ಷ್ಮಿ ಪಾಟೀಲ, ನಿರ್ದೇಶಕರುಗಳಾದ ಭಾರತಿ.ಪಾಟೀಲ. ಪ್ರಭಾವತಿ. ಪಾಟೀಲ. ನೀಲಾ.ದೇಸಾಯಿ.ಉಷಾ.ಶಿವಶಾಂತರೆಡ್ಡಿ.ಸೀಮಾ.ಶಶಿಶೇಖರರಡ್ಡಿ.ಹಾಗೂ ಸದಸ್ಯರಾದ ನಿರ್ಮಲಾ ಪಾಟೀಲ, ಮಹಾದೇವಿ.ಪಾಟೀಲ ಸೇರಿದಂತೆ ಇತರರು ಇದ್ದರು.